ವೀಡಿಯೊ ಗ್ಯಾಲರಿ
ಇ-ಕೋರ್ಟ್ ಸೇವೆಗಳ ಮೊಬೈಲ್ ಅಪ್ಲಿಕೇಶನ್ 2.0
ಈ ಅಪ್ಲಿಕೇಶನ್ ಅಧೀನ ನ್ಯಾಯಾಲಯಗಳು ಮತ್ತು ದೇಶದ ಹೆಚ್ಚಿನ ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾದ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ.
ಕ್ಯೂ ಆರ್ ಕೋಡ್ ಬಳಸಿ ಪ್ರಕರಣವನ್ನು ವಿವರಗಳನ್ನು ಪಡೆಯುವುದು
ಇ-ಕೋರ್ಟ್‌ಗಳ ವೆಬ್‌ಸೈಟ್‌ನಲ್ಲಿ ಪ್ರತಿಯೊಂದು ಪ್ರಕರಣಕ್ಕೂ ವಿಶಿಷ್ಟ QR ಕೋಡ್ ಲಭ್ಯವಿದೆ. ಈ QR ಕೋಡ್‌ಗಳನ್ನು ಡೌನ್‌ಲೋಡ್ ಮಾಡಬಹುದು, ಮುದ್ರಿಸಬಹುದು ಅಥವಾ ಅಂಟಿಸಬಹುದು. ಇ-ಕೋರ್ಟ್ ಸೇವೆಗಳ ಮೊಬೈಲ್ ಅಪ್ಲಿಕೇಶನ್‌ನಲ್ಲಿ QR ಕೋಡ್ ಸ್ಕ್ಯಾನರ್ ಸಹಾಯದಿಂದ QR…