ಇ-ಕೋರ್ಟ್ಗಳ ವೆಬ್ಸೈಟ್ನಲ್ಲಿ ಪ್ರತಿಯೊಂದು ಪ್ರಕರಣಕ್ಕೂ ವಿಶಿಷ್ಟ QR ಕೋಡ್ ಲಭ್ಯವಿದೆ. ಈ QR ಕೋಡ್ಗಳನ್ನು ಡೌನ್ಲೋಡ್ ಮಾಡಬಹುದು, ಮುದ್ರಿಸಬಹುದು ಅಥವಾ ಅಂಟಿಸಬಹುದು. ಇ-ಕೋರ್ಟ್ ಸೇವೆಗಳ ಮೊಬೈಲ್ ಅಪ್ಲಿಕೇಶನ್ನಲ್ಲಿ QR ಕೋಡ್ ಸ್ಕ್ಯಾನರ್ ಸಹಾಯದಿಂದ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ, ಪ್ರಕರಣಗಳ ಪ್ರಸ್ತುತ ಸ್ಥಿತಿಯನ್ನು ಪಡೆಯಬಹುದು.